  ಮೂಲದೊಡನೆ ಪರಿಶೀಲಿಸಿ

ಕಾಲರ

ಇದ್ದಕ್ಕಿದ್ದಂv ತಲೆದೋರುವ ತqರಹಿತ ಅತಿರೇಖದ ಬೇದಿ, ವಾಂತಿ; ಮತ್ತು ಇzg ಪರಿಣಾಮವಾಗಿ, ದೇಹದ ದ್ರವಾಂಶ ನಾಶವಾಗುವುದು, ಮಾಂಸಖಂqಗಳ ಸೆಳೆತ, ಮೂತ್ರವಾಗದಿರುವುದು, Pಣ್ಣುಗುಡ್ಡೆ ಒಳಹೋಗುವುದು, ನಾಲಿU ಬಾಯಿ ಒಣಗುವುದು ಮುಂvz ಕ್ಷಣಗಳುಳ್ಳ ಕಾಯಿಲೆಯನ್ನು “ಕಾಲರ” ಎನ್ನುತ್ತಾg. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಕಾಯಿಲೆ ಮguಂತಿಕವಾಗುತ್ತz. ಅಕಿಯ ಗಂಜಿಯಂತಹ sÉೀದಿ ಕಾಲರದ ವಿಶಿಷ್ಟತೆ.

 ವಿಬ್ರಿಯೋ ಕಲರೆ (ಕ್ಲಾಸಿಕಲ್ ಎಲ್ಡಾg ಪ್ರಬೇಧ) ಎಂ ರೋUಣಗಳು ಕಾಲರಕ್ಕೆ Pgಣ, ನೀರು ಮತ್ತು ಆಹಾರದ ಮೂಲಕ ರೋUಣಗಳು ದೇಹ ಸೇರಿ ಕರುಳಿನಲ್ಲಿ ನೆಲೆಸಿ ಕಾಯಿಲೆಯನ್ನುಂಟು ಮಾಡುತ್ತದೆ. ರೋಗಾಣುಗಳ ಪ್ರಸರಣದಲ್ಲಿ ನೊಣಗಳು ಅತಿ ಮುಖ್ಯ ಪಾತ್ರ ವಹಿಸುತ್ತದೆ.

 ಕಾಲರ ರೋUಕ್ಕೆ ವಿಬ್ರಿಯೋ ಕಾಲರೇ ಎಂ ರೋUಣಗಳೇ ಕಾgಣ ಎಂದು ದೃಢಪಡಿದ್ದು ರಾಬರ್ಟಕಾಕ್ ಎಂಬ ವಿಜ್ಞಾನಿ. ಕಾಲg ವರ್ಷದುದ್ದಕ್ಕೂ ಸ್ಥಳೀಯವಾಗಿ ಕಾಣಿಸಿಕೊಳ್ಳುತ್ತz. ಕೆಲವೊಮ್ಮೆ ಡುಗಾಗಿ ವ್ಯಾಪಿಸುತ್ತದೆ. ಖಂಡಾಂತರವಾಗಿಯೂ ಹರಡುತ್ತದೆ. ಸ್ಥಳೀಯ ಸೋಂಕು, ಜಲ ಭೂ ಮಾರ್ಗz ಮುಖೇನ ಪ್ರಪಂZzದ್ಯಂತ ವ್ಯಾಪಿಸಬಲ್ಲದು. 1817 ರಿಂದ 1923 g ವರೆಗೆ ಒಟ್ಟ್ತು ಆರುಬಾರಿ ಕಾಲರ ಪ್ರಪಂಚzದ್ಯಂತ ಹರಡಿದೆ. ಪಶ್ಚಿಮ ಂಗಾಲ ಮತ್ತು ಪಶ್ಚಿಮ ಪಕೀಸ್ಥಾನದಿಂz ಈ ಆರೂ ಪಿಡುಗುಗಳು ಉಗಮವಾಗಿದೆ.

 ಇತ್ತೀಚೆಗೆ ಎಲ್.ಡಾg ಎಂ ರೋUಣಗಳಿಂದ ಕಾಲರ ಉಂಟಾಗುತ್ತಿದೆ. ಹೀಗಾಗಿ ಈಗ ಕಾಯಿಲೆ ಮೊದಲಿನ ಕಾಲರಾದಷ್ಟು  ಮguಂತಿಕವಾಗಿಲ್ಲ. ರೋಗದ ಲಕ್ಷಣಗಳು ಸೌಮ್ಯವಾಗಿರುತ್ತz. ಆgಂz ಹಂತದಿಂದಲೇ ಕಾಯಿಲೆಯನ್ನು ಕೇವಲ ನೀರು, ಉಪ್ಪು, ಸಕ್ಕg, ಂಬೆರಸಗಳ ಮಿಶ್ರಣದ ಸೇವನೆಯಿಂz ಹತೋಟಿಯಲ್ಲಿಡಬಹುದು. ಕಾಲg ಚಿಕಿತ್ಸೆಗೆ ಉತ್ತಮ ಔಷಧಿಗಳಿವೆ. ಪ್ರತಿಂzP ಲಸಿಕೆಯೂ ಇz.

 ಆಹಾರ, ನೀರು ಹಾಗೂ ವೈಯಕ್ತಿಕ ಸ್ವಚ್ಛvU ಆದ್ಯತೆ ನೀಡುದುzರಿಂz ಹಾಗೂ ನೊಣಗಳ ಯಂತ್ರಣದಿಂದ ಕಾಲರವನ್ನು ಪರಿಣಾಮಕಾರಿಯಗಿ vqUಟ್ಟಬಹುದು. ಬಹುತೇP ಪ್ರಸಂUಗಳಲ್ಲಿ eತ್ರೆಗಳಲ್ಲಿಯೇ ಕಾಲರ ಸೋಂಕು ಹgಡುತ್ತz. ಹೀಗಾಗಿ ಜಾತ್ರೆಯಲ್ಲಿ ಪರಿಸರ, ನೀರು, ಆಹಾರ ಸ್ವಚ್ಚvU ಅತೀವ ಗಮನ ನೀಡಬೇಕಾಗುವುದು ಅತಿ ಮುಖ್ಯ.

                   *

    

   

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 

 

          